ಕಾಯಕ ವೀರ ಕಾರ್ಮಿಕ

ಕಾವ್ಯಯಾನ ಕಾಯಕ ವೀರ ಕಾರ್ಮಿಕ ಚೈತ್ರಾ ತಿಪ್ಪೇಸ್ವಾಮಿ ಕಾಯಕಯೋಗಿ ಕಾರ್ಮಿಕ ಶ್ರೇಷ್ಠಕಾರ್ಖಾನೆಯೇ ಅವನ ಕರ್ಮಸ್ಥಾನದುಡಿಮೆಯ ಧರ್ಮವೇ ಜೀವಾಳ ಕಾರ್ಮಿಕ ಶ್ರಮದಿಂದ ದೇಶಕ್ಕೆ ಸರಕುಪಾಳಿಯ ಮೇಲೆ ಕೆಲಸವ ಮಾಡಿಲಾಭದ ಪ್ರಗತಿಗೆ ಕಾರಣವಾದ ಬೆವರು ಸುರಿಸಿ ದುಡಿವ ಶ್ರಮಿಕಯಂತ್ರಗಳೊಂದಿಗೆ ಕಾರ್ಯನಿರತಅರೆಕ್ಷಣ ತೊರೆಮನ ಕಾದಿದೆ ದುರಂತ ಕಾಯ ಸೋತರು ದೇಹ ದಣಿದರೂಕಾಯಕಕ್ಕೆ ಸಮಾನವಾದ ವೇತನ ಸಿಗುತ್ತಿಲ್ಲಹಗಲಿರುಳು ದುಡಿದರೂ ಕೆಲಸಕ್ಕೆ ರಕ್ಷಣೆ ಇಲ್ಲ ನೊಂದ ಮನಕೆ ಬೇಕಿದೆ ಸಾಂತ್ವನಕಾಯಕಲ್ಪ ನೀಡಬೇಕಿದೆ ಸರ್ಕಾರಕಾನೂನು ಕೊಡಬೇಕಿದೆಸಬಲತೆಯ ಮಾಲೀಕನ ಪ್ರೀತಿ ಕಾರ್ಮಿಕರಿಗೆ ಇರಲಿಕಾರ್ಮಿಕರ ಜೀವಕ್ಕೆ ಭದ್ರತೆ ಇರಲಿಕಾರ್ಮಿಕರ … Continue reading ಕಾಯಕ ವೀರ ಕಾರ್ಮಿಕ